ವರ್ಗ: ಎಲ್ ಪಿ ಜಿ ನೀತಿಗಳು

  • ಜಿಯೋ, ಏರ್ಟೆಲ್ ರೀಚಾರ್ಜ್ ದರ ಹೆಚ್ಚಳ

    ಜನರ ಮೇಲೆ 20,000 ಕೋಟಿ ರೂಗಳ ಹೆಚ್ಚಿನ ಹೊರೆ ಯಾವುದೇ ವ್ಯವಹಾರದಲ್ಲಿ ಸ್ಪರ್ಧಾತ್ಮಕತೆ ಇದ್ದರೆ, ಕಂಪನಿಗಳು ಗ್ರಾಹಕರನ್ನು ಸೆಳೆಯಲು ಪೈಪೋಟಿಗಿಳಿದು ತಮ್ಮ ಉತ್ಪನ್ನಗಳ/ ಸೇವೆಗಳ ದರ ಕಡಿಮೆ ಮಾಡುತ್ತವೆ, ಇದರಿಂದ ಗ್ರಾಹಕರಿಗೆ ಅಗ್ಗದ ದರದಲ್ಲಿ ಸರಕು/ಸೇವೆಗಳು ದೊರೆಯುತ್ತವೆ ಎಂದು ಹೇಳುವವರಿದ್ದಾರೆ. ಮುಕ್ತ ಆರ್ಥಿಕ ನೀತಿಗಳ ಪರವಾಗಿ ಇರುವವರೂ ಇದನ್ನೇ ಹೇಳುತ್ತಾರೆ. ಕಂಪನಿಗಳು/ ವ್ಯಾಪಾರಸ್ಥರು ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳಂತೆ ಬಿಂಬಿಸುತ್ತಾ, ಸ್ಪರ್ಧಾತ್ಮಕವಾಗಿ ವರ್ತಿಸುತ್ತಾರಾದರೂ, ಬೆಲೆ ನಿರ್ಧರಿಸುವಲ್ಲಿ ಇವರೆಲ್ಲಾ ಒಂದಾಗುತ್ತಾರೆ. ಇದಕ್ಕೊಂದು ಉದಾಹರಣೆ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ಹೆಚ್ಚಿಸಿದ ರೀಚಾರ್ಜ್…

  • “ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ” ಎಂದಿದ್ದ ಮೋದಿ

    ಡಾಲರ್ ಎದುರು 86 ಕ್ಕೆ ಕುಸಿದ ರೂಪಾಯಿ ಮೌಲ್ಯ 2013ರ ಆಗಸ್ಟ್ 23 ರಂದು ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರು ಸೌರಾಷ್ಟ್ರದಲ್ಲಿ ನಡೆದ ಸಮಾರಂಭವೊಂದರಲ್ಲಿ  ಮಾತನಾಡುತ್ತ, “ಭಾರತೀಯ ರೂಪಾಯಿ ಬಹಳಷ್ಟು ಸದ್ದು ಮಾಡುತ್ತಿದ್ದ ಸಮಯವಿತ್ತು. ಆದರೆ ಇಂದು ಅದು ತನ್ನ ಧ್ವನಿಯನ್ನು ಕಳೆದುಕೊಂಡಿದೆ. ಮತ್ತು ಅದೇ ರೀತಿ ನಮ್ಮ ಪ್ರಧಾನಿಯ ಧ್ವನಿಯನ್ನು ನಾವು ಕೇಳಲು ಸಾಧ್ಯವಾಗುತ್ತಿಲ್ಲ. ಇಬ್ಬರೂ ಮೂಕರಾಗಿದ್ದಾರೆ. ಇಂದು ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ. ಇದು ಟರ್ಮಿನಲ್ ಹಂತದಲ್ಲಿದೆ ಮತ್ತು ತುರ್ತಾಗಿ ವೈದ್ಯರ ಗಮನ ಬೇಕಿದೆ. ಪ್ರಸ್ತುತ…

Is this your new site? Log in to activate admin features and dismiss this message
ಲಾಗಿನ್