About

This is an example of a page. Unlike posts, which are displayed on your blog’s front page in the order they’re published, pages are better suited for more timeless content that you want to be easily accessible, like your About or Contact information. Click the Edit link to make changes to this page or add another page


ಸಿದ್ದಯ್ಯ ಸಿ ಆದ ನಾನು 1995-96 ರಲ್ಲಿ ಬೆಂಗಳೂರಿನಲ್ಲಿ ಆಟೋರಿಕ್ಷಾ ಚಾಲಕರ ಸಂಘ(ಸಿಐಟಿಯು) ಸಂಘಟನೆಯಿಂದ ಹೊರತರುತ್ತಿದ್ದ ʼಆಟೋರಿಕ್ಷಾ ಚಾಲಕʼ ಎಂಬ ಮಾಸ ಪತ್ರಿಕೆಗಾಗಿ ಶ್ರಮಿಸಿದ ಆಟೋಚಾಲಕರಲ್ಲಿ ನಾನೂ ಒಬ್ಬನಾಗಿದ್ದೆ. ಆ ಸಮಯದಲ್ಲಿ ಮತ್ತು ನಂತರ ಸಿಪಿಐ(ಎಂ) ಪಕ್ಷದ ಮುಖವಾಣಿ ʼಐಕ್ಯರಂಗʼ ಎಂಬ ಪತ್ರಿಕೆಗೆ ಹಲವು ಲೇಖನಗಳನ್ನು ಬರೆದಿದ್ದೇನೆ. 2002ರಲ್ಲಿ ʼ1979ರ ಮೈಕೋ ಕಾರ್ಮಿಕರ ಹೋರಾಟʼ ಎಂಬು ಕಿರು ಪುಸ್ತಕವನ್ನು ಮತ್ತು 2024ರಲ್ಲಿ ʼಅಚ್ಚೇ ದಿನಗಳಿಗಾಗಿ ಕಾದ 10 ವರ್ಷಗಳಲ್ಲಿ ನಡೆದಿದ್ದೇನು?ʼ ಎಂಬ ಮೂರು ಭಾಗಗಳಲ್ಲಿ ಮೂರು ಕಿರುಪುಸ್ತಕಗಳನ್ನು ಬರೆದು ಪ್ರಕಟಿಸಲಾಗಿದೆ. 2022ರಿಂದ ಸಿಪಿಐ(ಎಂ) ನ ಮುಖವಾಣಿ ʼಜನಶಕ್ತಿ ಕನ್ನಡ ವಾರಪತ್ರಿಕೆ” ಯಲ್ಲಿ ಲೇಖಕನಾಗಿ/ಪತ್ರಕರ್ತನಾಗಿ ಕೆಲಸ ಮಾಡುತ್ತಿದ್ದೇನೆ.

ಈ ವೆಬ್‌ಸೈಟ್‌ನಲ್ಲಿ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಜನಸಾಮಾನ್ಯರಿಗೆ ಸಂಬಂಧಿಸಿದ ವಿಷಯಗಳ ಕುರಿತು ಲೇಖನಗಳು, ವಿಶ್ಲೇಷಣೆಗಳು ಮತ್ತು ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.