ಟ್ಯಾಗ್: SIR
-

ಎಸ್‌ಐಆರ್: ಕರ್ನಾಟಕದಲ್ಲಿ 70 ಲಕ್ಷ ಅರ್ಹ ಮತದಾರರು ಹಕ್ಕು ಕಳೆದುಕೊಳ್ಳುವರೇ?
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ಡಿಜಿಟಲೀಕರಣದ ನಂತರ 1.08 ಕೋಟಿ ಹೆಸರುಗಳನ್ನು ಪಟ್ಟಿಯಿಂದ ಅಳಿಸಲಾಗಿದೆ. ಬೆಂಗಳೂರು ನಗರದ 1.03 ಕೋಟಿ ಮತದಾರರಲ್ಲಿ 46.88 ಲಕ್ಷ ಜನರು ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ. ರಾಜ್ಯದ ಒಟ್ಟು 5.54 ಕೋಟಿ ಮತದಾರರ ಪೈಕಿ, ಕರಡು ಪಟ್ಟಿಯಲ್ಲಿ 4.46 ಕೋಟಿ ಮತದಾರರ ಹೆಸರುಗಳಿವೆ. ಇವರಲ್ಲಿ 43,81,335 ಮತದಾರರಿಗೆ ನೋಟಿಸ್ ನೀಡಲಾಗುತ್ತದೆ. ಕರಡು ಪಟ್ಟಿಯಲ್ಲಿರುವ ಮತ್ತಷ್ಟು ಹೆಸರುಗಳನ್ನು ಪರಿಶೀಲನೆ ನಂತರ ಅಳಿಸಿಹಾಕುವ ಸಾಧ್ಯತೆಗಳೂ ಇವೆ. ರಾಜ್ಯದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 5.30 ಕೋಟಿ. ಎಸ್‌ಐಆರ್…
-
ವಲಸೆ ಕಾರ್ಮಿಕರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲಿರುವ ಎಸ್‌ಐಆರ್
ಕರ್ನಾಟಕದಲ್ಲಿ ಎಸ್‌ಐಆರ್ (Special Intensive Revision) ಪ್ರಕ್ರಿಯೆ ಜೂನ್ 30ರಂದು ಆರಂಭವಾಗಿದೆ. ಅಂದಿನಿಂದಲೇ ಗಣತಿ ಫಾರಂ ಅನ್ನು ಮನೆಮನೆಗೆ ತಲುಪಿಸುವ ಹೊಣೆಯನ್ನು ಬಿಎಲ್‌ಒ ಗಳಿಗೆ ವಹಿಸಲಾಗಿದೆ. ಮತದಾರರು ತಮ್ಮ ಗಣತಿ ಫಾರಂ ಪಡೆದು, ಅದನ್ನು ಭರ್ತಿ ಮಾಡಿ, ಆಗಸ್ಟ್ 8ರ ಒಳಗೆ ಬಿಎಲ್‌ಒ ಗಳಿಗೆ ತಲುಪಿಸಬೇಕು. ಈ ಮೊದಲು ಜುಲೈ 29ರ ವರೆಗೆ ಸಮಯಾವಕಾಶ ಇತ್ತು. ಅದನ್ನು ವಿಸ್ತರಣೆ ಮಾಡಿ ಜುಲೈ 15ರಂದು ಚುನಾವಣಾ ಆಯೋಗ ಪ್ರಕಟಣೆ ಹೊರಡಿಸಿದೆ. ಆಗಸ್ಟ್ 8ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ…