ಟ್ಯಾಗ್: ಡಾಲರ್
-
ನಮ್ಮ ರೂಪಾಯಿ ಇಂದಿಗೂ “ಮರಣಶಯ್ಯೆಯಲ್ಲಿದೆ”!
ಮೇ 2026 ರಲ್ಲಿ ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ 97ಕ್ಕೆ ಕುಸಿದು ಹೊಸ ದಾಖಲೆ ಸೃಷ್ಟಿಸಿತ್ತು. 18, ಸೆಪ್ಟೆಂಬರ್ 2026 ರಂದು 95.80 ಇತ್ತು. 2014ರ ಏಪ್ರಿಲ್ ನಲ್ಲಿ 60 ರೂ.ಗೆ ಒಂದು ಡಾಲರ್ ಸಿಗುತ್ತಿತ್ತು. ಇಂದು ಒಂದು ಡಾಲರ್ ಕೊಳ್ಳಬೇಕಾದರೆ 95.80 ರೂ ಕೊಡಬೇಕು. ಅಂದರೆ, ಶೇ. 60ರಷ್ಟು ಹೆಚ್ಚು ರೂಪಾಯಿ ಕೊಡಬೇಕಾಗಿದೆ. ಏಕೆ? ಡಾಲರ್ ಎದುರು ಮಾತ್ರವಲ್ಲ, ಈ ಪ್ರಶ್ನೆಯನ್ನು 13 ವರ್ಷಗಳ ಹಿಂದೆ ರೂಪಾಯಿ ಮೌಲ್ಯ ಇಳಿಕೆಯ ಬಗ್ಗೆ ತರಹೇವಾರಿ ಟಿಪ್ಪಣಿ…
-
“ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ” ಎಂದಿದ್ದ ಮೋದಿ
ಡಾಲರ್ ಎದುರು 86 ಕ್ಕೆ ಕುಸಿದ ರೂಪಾಯಿ ಮೌಲ್ಯ 2013ರ ಆಗಸ್ಟ್ 23 ರಂದು ಅಂದಿನ ಗುಜರಾತ್ ಮುಖ್ಯಮಂತ್ರಿ ಮೋದಿಯವರು ಸೌರಾಷ್ಟ್ರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತ, “ಭಾರತೀಯ ರೂಪಾಯಿ ಬಹಳಷ್ಟು ಸದ್ದು ಮಾಡುತ್ತಿದ್ದ ಸಮಯವಿತ್ತು. ಆದರೆ ಇಂದು ಅದು ತನ್ನ ಧ್ವನಿಯನ್ನು ಕಳೆದುಕೊಂಡಿದೆ. ಮತ್ತು ಅದೇ ರೀತಿ ನಮ್ಮ ಪ್ರಧಾನಿಯ ಧ್ವನಿಯನ್ನು ನಾವು ಕೇಳಲು ಸಾಧ್ಯವಾಗುತ್ತಿಲ್ಲ. ಇಬ್ಬರೂ ಮೂಕರಾಗಿದ್ದಾರೆ. ಇಂದು ನಮ್ಮ ಕರೆನ್ಸಿ ಮರಣಶಯ್ಯೆಯಲ್ಲಿದೆ. ಇದು ಟರ್ಮಿನಲ್ ಹಂತದಲ್ಲಿದೆ ಮತ್ತು ತುರ್ತಾಗಿ ವೈದ್ಯರ ಗಮನ ಬೇಕಿದೆ. ಪ್ರಸ್ತುತ…