ಟ್ಯಾಗ್: ಕಮ್ಯೂನಿಸ್ಟರು
-
ಕಮ್ಯೂನಿಸ್ಟರು ಹಿಂದೂ ಧರ್ಮದ ವಿರೋಧಿಗಳೇ?
ಕಮ್ಯೂನಿಸ್ಟರು ಹಿಂದೂ ಧರ್ಮದ ವಿರೋಧಿಗಳೇ? ಎಲ್ಲಾ ಬಗೆಯ ಧಾರ್ಮಿಕ ಮೂಲಭೂತವಾದವನ್ನು ಕಮ್ಯೂನಿಸ್ಟರು ಸತತವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಬಹುಸಂಖ್ಯಾತ ಕೋಮುವಾದದ ಜೊತೆಗೆ, ಮುಸ್ಲಿಂ ಮೂಲಭೂತವಾದ ಹಾಗೂ ಖಲಿಸ್ತಾನಿ ಪ್ರತ್ಯೇಕತಾವಾದ ಎರಡನ್ನೂ ಕಮ್ಯೂನಿಸ್ಟರು ದೃಢವಾಗಿ ವಿರೋಧಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯೂನಿಸ್ಟರು ಮತ್ತು ಆರೆಸ್ಸೆಸ್ ನ ಪಾತ್ರದ ಬಗ್ಗೆಯೂ ಒಮ್ಮೆ ಹಿಂತಿರುಗಿ ನೋಡಬೇಕಿದೆ. ದೇಶ ವಿಭಜನೆಗೆ ದಾರಿ ಮಾಡಿಕೊಟ್ಟ ದ್ವಿ-ರಾಷ್ಟ್ರ ಸಿದ್ಧಾಂತವು ಮೊಹಮ್ಮದ್ ಅಲಿ ಜಿನ್ನಾ ಅವರ ಸೃಷ್ಟಿ ಮಾತ್ರವಾಗಿರಲಿಲ್ಲ. ಸಾವರ್ಕರ್ ಅದನ್ನು ಮೊದಲೇ ಮಂಡಿಸಿದ್ದರು. “ಶ್ರೀ ಜಿನ್ನಾ ಅವರ ದ್ವಿ-ರಾಷ್ಟ್ರ…
-
ಹೈದರಾಬಾದ್ ವಿಮೋಚನೆ: ನೈಜ ಇತಿಹಾಸವನ್ನು ಅಳಿಸಲಾಗದು
ಸಾವಿರಾರು ಜನರ ತ್ಯಾಗದಿಂದ ನಿರ್ಮಾಣಗೊಂಡ ತೆಲಂಗಾಣ ರೈತರ ಸಶಸ್ತ್ರ ಹೋರಾಟವು ಸೃಷ್ಟಿಸಿದ ಐತಿಹಾಸಿಕ ಪರಿಸ್ಥಿತಿಯಲ್ಲಿಯೇ ಹೈದರಾಬಾದ್ ಸಂಸ್ಥಾನವು ಭಾರತ ಒಕ್ಕೂಟದೊಂದಿಗೆ ವಿಲೀನಗೊಂಡಿತು.
-
“ಪುಕ್ಕಟೆ ಸಿಕ್ಕಿದ್ರೆ ನಂಗೊಂದು, ನಮ್ಮಪ್ಪನಿಗೂ ಒಂದಿರ್ಲಿ ಅನ್ನೋ ಮಂದಿಗೆ… ಕೆಜಿ ಅಕ್ಕಿ”
ಪೋಟೊ ಕೊಡುಗೆ: ಹಿಂದೂಸ್ತಾನ್ ಟೈಮ್ಸ್ ʻʻಪುಕ್ಕಟೆ ಸಿಕ್ಕಿದ್ರೆ ನಂಗೊಂದು, ನಮ್ಮಪ್ಪನಿಗೂ ಒಂದಿರ್ಲಿ ಅನ್ನೋ ಮಂದಿಗೆ ರೂಪಾಯಿಗೊಂದು ಕೆಜಿ ಅಕ್ಕಿ!” ಇದು 27 ಏಪ್ರಿಲ್,2013ರ ಕನ್ನಡಪ್ರಭ ಪತ್ರಿಕೆಯಲ್ಲಿನ ‘ಬೆತ್ತಲೆ ಪ್ರಪಂಚ’ ಅಂಕಣದಲ್ಲಿ ಪ್ರತಾಪ್ ಸಿಂಹ ಬರೆದ ಲೇಖನದ ತಲೆಬರಹ. ಈ ಲೇಖನದಲ್ಲಿ, “2004ರಲ್ಲಿ ಪ್ರಧಾನಿ ಸ್ಥಾನವನ್ನು ನಿರಾಕರಿಸುವ ನಾಟಕವಾಡಿ, ರಾಷ್ಟ್ರೀಯ ಸಲಹಾ ಮಂಡಳಿ (ಎನ್ಎಸಿ) ಮೂಲಕ ಪರೋಕ್ಷವಾಗಿ ಸರ್ಕಾರದ ಕಡಿವಾಣ ಕೈಗೆತ್ತಿಕೊಂಡ ಸೋನಿಯಾ ಗಾಂಧಿ ನೇತೃತ್ವದ ಈ ಸಮಿತಿಯಲ್ಲಿ ತರ್ಲೆ ಕಮ್ಯುನಿಸ್ಟರೇ ತುಂಬಿಕೊಂಡಿದ್ದಾರೆ. ಇವರ ಸಲಹೆಯ ಫಲವೇ ನರೇಗಾ…