ವರ್ಗ: ನೈಜ ಕಥೆ

  • ಒಂದು ಟ್ಯಾಕ್ಸಿಯ ಕತೆ

    ನಾನೊಂದು ಟ್ಯಾಕ್ಸಿ. ನನ್ನ ಹೆಸರು ಇಂಡಿಕಾ. ನನ್ನ ತಂದೆ ಟಾಟಾ. ನನ್ನ ಸಾಕು ತಂದೆ ಒಬ್ಬ ಬಡ ಚಾಲಕ. 9 ವರ್ಷಗಳ ಹಿಂದೆ ಅಂದರೆ 2006ರಲ್ಲಿ  ಮೂರೂವರೆ ಲಕ್ಷ ಕೊಟ್ಟು ನನ್ನನ್ನು ಖರೀದಿಸಿದ. ನನ್ನನ್ನು ಖರೀದಿಸಿಲು ಆತನ ಬಳಿ ಹಣ ಇರಲಿಲ್ಲ. ಖಾಸಗಿ ಬ್ಯಾಂಕೊಂದರಲ್ಲಿ  ಮೂರು ಲಕ್ಷ ಸಾಲ, ಖಾಸಗಿ ಲೇವಾದೇವಿದಾರರಿಂದ ಐವತ್ತು ಸಾವಿರ ಸಾಲ ಪಡೆದಿದ್ದ. ಬ್ಯಾಂಕ್ ಸಾಲದ ಕಂತು, ಖಾಸಗೀ ಲೇವಾದೇವಿದಾರರ ಬಡ್ಡಿ ಕಟ್ಟಲು, ಜೊತೆಗೆ ನಾಲ್ಕು ಸದಸ್ಯರ ತನ್ನ ಕುಟುಂಬ ನಿರ್ವಹಣೆ ಮಾಡಲು,…

  • ಅಸ್ತಿತ್ವದಲ್ಲಿಲ್ಲದ ದೆವ್ವಕ್ಕೆ ಹೆದರಿ ತನ್ನೆರಡೂ ಮಕ್ಕಳನ್ನು ಕಳೆದುಕೊಂಡ ತಾಯಿ

    ಅಸ್ತಿತ್ವದಲ್ಲಿ ಇಲ್ಲದ ದೆವ್ವಕ್ಕೆ ಅಂಜಿ ತನ್ನೆರಡೂ ಮಕ್ಕಳನ್ನು ಕಳೆದುಕೊಂಡ ತಾಯಿಯ ಕರುಣಾಜನಕ ನೈಜ ಕತೆ ಇದು. (ಇದು 2014-15 ರಲ್ಲಿ ನಡೆದ ಘಟನೆ) ಆಕೆ ಮಂಡ್ಯ ಜಿಲ್ಲೆಗೆ ಸೇರಿದ ಹಳ್ಳಿಯವಳು. ಆಕೆಯ ಹೆಸರು ಮಹಾದೇವಿ. ಆಕೆಗೆ ಇಬ್ಬರು ಮಕ್ಕಳು. 20 ವರ್ಷದ ಮಗ, 17 ವರ್ಷದ ಮಗಳು. ತನ್ನಿಂದ ಪತಿ ದೂರವಾದ ಮೇಲೆ ಮಕ್ಕಳನ್ನು ಸಲಹುವ ಸಂಪೂರ್ಣ ಜವಾಬ್ದಾರಿ ಈಕೆಯದಾಯಿತು. ಹಳ್ಳಿಯಲ್ಲಿ ಬದುಕು ಸಾಗಿಸಲು ಸಾಧ್ಯವಾಗದಿದ್ದಾಗ, ತನ್ನೆರಡೂ ಮಕ್ಕಳ ಜೊತೆ ಬೆಂಗಳೂರಿಗೆ ಬಂದು ನೆಲಸತೊಡಗಿದಳು. ಆಕೆ ಸಿದ್ದಉಡುಪು…