ಟ್ಯಾಗ್: LIC70
-
ಎಲ್‌ಐಸಿ ರಕ್ಷಿಸುವುದು ಸರ್ಕಾರದ ಜವಾಬ್ದಾರಿ
ಎಲ್‌ಐಸಿ ಕಳೆದ 70 ವರ್ಷಗಳಲ್ಲಿ ತನಗೆ ವಹಿಸಿದ ಕಾರ್ಯಭಾರವನ್ನು `ಜನರ ಹಣ ಜನರ ಕಲ್ಯಾಣಕ್ಕೆ’ ಎಂಬ ಧ್ಯೇಯವಾಕ್ಯದೊಂದಿಗೆ ಯಶಸ್ವಿಯಾಗಿಯೇ ಮಾಡಿದೆ. ಆದರೂ ಎಲ್‌ಐಸಿ ಮೇಲೆ ಖಾಸಗೀಕರಣದ ದಾಳಿಯನ್ನು ಆಳುವ ಸರಕಾರಗಳು ನಿಲ್ಲಿಸಿಲ್ಲ. ಜನರ ವಿಶ್ವಾಸದಿಂದ ಎಲ್‌ಐಸಿ ಇಂದಿಗೂ ಮಾರುಕಟ್ಟೆಯ ಮುಂಚೂಣಿ ಸಂಸ್ಥೆಯಾಗಿ ಮುಂದುವರಿದಿದೆ. ಇಂತಹ ಸಂಸ್ಥೆಯ ಷೇರುಗಳನ್ನು ಮಾರಾಟ ಮಾಡುವುದು ಸರಿಯಾದ ನೀತಿಯಲ್ಲ. ಬದಲಾಗಿ ಎಲ್‌ಐಸಿಗೆ ಹೆಚ್ಚಿನ ಸ್ವಾಯತ್ತತೆ ನೀಡಿ, ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಎಲ್‌ಐಸಿ ಬಲಗೊಂಡರೆ ಕೋಟ್ಯಂತರ ಪಾಲಿಸಿದಾರರ ವಿಮಾ ಭದ್ರತೆ ಮತ್ತಷ್ಟು ಬಲಪಡುತ್ತದೆ. ದೇಶದ…