ಟ್ಯಾಗ್: KITU
-
ಹೋರಾಟಕ್ಕಿಳಿದ ಬೆಂಗಳೂರಿನ ಟೆಕ್ಕಿಗಳು
“ಆರೋಗ್ಯಕರ ಕೆಲಸ-ಜೀವನ ಸಮತೋಲನ ಪ್ರತಿಯೊಬ್ಬ ನೌಕರನ ಹಕ್ಕು” ಸಾಫ್ಟ್‌ವೇರ್ ಉದ್ಯೋಗಿಗಳೆಂದರೆ, ಅವರಿಗೇನು ಕಡಿಮೆ ಇದೆ? ಉತ್ತಮ ಸಂಬಳ ಸಿಗುತ್ತೆ, ಹವಾನಿಯಂತ್ರಣ ಕೊಠಡಿಗಳಲ್ಲಿ ಆರಾಮವಾಗಿ ಕೆಲಸ ಮಾಡುತ್ತಾರೆ, ದುಬಾರಿ ಕಾರುಗಳಲ್ಲಿ ಓಡಾಡುತ್ತಾರೆ, ಉನ್ನತ ದರ್ಜೆಯ ಜೀವನ ನಡೆಸುತ್ತಾರೆ ಎಂದೆಲ್ಲಾ ಹಲವರು ಭಾವಿಸುತ್ತಾರೆ. ಆದರೆ, “ನಾವು ಮನುಷ್ಯರು… ಕಂಪನಿಗಳ ಗುಲಾಮರಲ್ಲ”, “ಆರೋಗ್ಯಕರ ಕೆಲಸ-ಜೀವನ ಸಮತೋಲನ ಪ್ರತಿಯೊಬ್ಬ ನೌಕರನ ಹಕ್ಕು” ಎಂಬ ಘೋಷಣೆಗಳೊಂದಿಗೆ ಟೆಕ್ಕಿಗಳೂ ಹೋರಾಟಕ್ಕಿಳಿದಿದ್ದಾರೆ. ಎಲ್ಲಾ ಕೈಗಾರಿಕೆಗಳಂತೆ ಐಟಿ ಕ್ಷೇತ್ರದಲ್ಲಿಯೂ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಕೆಲವರು…
-
ವಾರದಲ್ಲಿ 70 ಗಂಟೆಗಳ ಕೆಲಸ: ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ
‘ವಾರಕ್ಕೆ 70 ಗಂಟೆ ಕೆಲಸ’ದ ವಿಷಯ ಚರ್ಚೆ ಮತ್ತೆ ಬಂದಿದೆ. ಈ ಬಾರಿ ಓಲಾ ಸಿಇಒ ಭವಿಶ್ ಅಗರ್ವಾಲ್ ಈ ಚರ್ಚೆಗೆ ನಾಂದಿ ಆಡಿದ್ದಾರೆ. ಮುಂದುವರಿದ ಆರ್ಥಿಕತೆಗಳೊಂದಿಗೆ ಸ್ಪರ್ಧಿಸಲು ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. ನಂತರದ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರವು ಐಟಿ ವಲಯದಲ್ಲಿ ದಿನದ ಕೆಲಸದ ಅವಧಿಯನ್ನು 14 ಗಂಟೆಗೆ ಹೆಚ್ಚಿಸುವ ಚಿಂತನೆ ನಡೆಸುತ್ತಿದೆ. ಕಾರ್ಮಿಕರು ಮತ್ತು ನೌಕರರ ಆರೋಗ್ಯದ ಮೇಲೆ ಬೀರುವ ಪರಿಣಾಮವನ್ನು ಉದ್ಯಮಿಗಳು ಗಣನೆಗೆ…