ಟ್ಯಾಗ್: ಸ್ಥಳಾಂತರಗೊಂಡವರು
-
ಕರ್ನಾಟಕದಲ್ಲಿ ಸ್ಥಳಾಂತರಗೊಂಡ, ಗೈರಾದ ಆ 76 ಲಕ್ಷ ಮತದಾರರು ಯಾರು?
ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಮುಗಿದಿದೆ. ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದೆ. ಒಟ್ಟು 99,76,625 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಎಸ್ಐಆರ್ ವಿರುದ್ದ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೂ, ಷರತ್ತುಗಳಲ್ಲಿ ಸ್ವಲ್ಪಮಟ್ಟಿಗೆ ಸಡಿಲಗೊಳಿಸಿದರೂ, ಇಷ್ಟು ದೊಡ್ಡ ಪ್ರಮಾಣದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಇದು, ಎಸ್ಐಆರ್ ಕುರಿತು ರಾಜ್ಯದ ಮತದಾರರಿಗಿದ್ದ ಆತಂಕವನ್ನು ದೃಢಪಡಿಸಿದೆ. ಮೃತಪಟ್ಟವರು ಮತ್ತು ನಕಲು ಮತದಾರರನ್ನು ಹೊರತುಪಡಿಸಿದರೆ, ಪಟ್ಟಿಯಿಂದ ಹೊರಹಾಕಿದ ಉಳಿದ 76,25,800 ಮತದಾರರು ಯಾರು? 65,45,679 ಮತದಾರರು…
-
ವಲಸೆ ಕಾರ್ಮಿಕರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲಿರುವ ಎಸ್ಐಆರ್
ಕರ್ನಾಟಕದಲ್ಲೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದೆ. ಕೇವಲ 112 ದಿನಗಳ ಅವಧಿಯಲ್ಲಿ 5.52 ಕೋಟಿ ಮತದಾರರ ಎಸ್ಐಆರ್ ಪ್ರಕ್ರಿಯೆ ಮುಗಿಯುತ್ತದೆ! ಇಷ್ಟು ಕಡಿಮೆ ಸಮಯಾವಕಾಶ ಯಾಕಾಗಿ? ಇಷ್ಟಕ್ಕೂ ಎಸ್ಐಆರ್ ನ ಕಠಿಣ ನಿಯಮಗಳು ಯಾಕಾಗಿ? ನಾವು ಈ ದೇಶದ ಪ್ರಜೆಗಳು ಎಂಬುದಕ್ಕೆ ದಾಖಲೆಗಳನ್ನು ತೋರಿಸಬೇಕೆ? ನಾವಿಲ್ಲಿ ಜೀವನ ನಡೆಸುತ್ತಿರುವುದೇ ಸಾಕಲ್ಲವೇ? ನಮ್ಮ ತಂದೆ, ತಾಯಿ, ತಾತ, ಅಜ್ಜಿ ಭಾರತದಲ್ಲೇ ಜೀವನ ನಡೆಸಿರುವುದು ನಿಜವಲ್ಲವೇ? ಇದಕ್ಕೆ ದಾಖಲೆಗಳನ್ನು ತೋರಿಸಬೇಕೆ? ಇಷ್ಟಕ್ಕೂ ಯಾಕಾಗಿ ಇಷ್ಟೊಂದು…