ಟ್ಯಾಗ್: ಶಾ ಬಾನೋ ತೀರ್ಪು
-
ಕಮ್ಯೂನಿಸ್ಟರು ಹಿಂದೂ ಧರ್ಮದ ವಿರೋಧಿಗಳೇ?
ಕಮ್ಯೂನಿಸ್ಟರು ಹಿಂದೂ ಧರ್ಮದ ವಿರೋಧಿಗಳೇ? ಎಲ್ಲಾ ಬಗೆಯ ಧಾರ್ಮಿಕ ಮೂಲಭೂತವಾದವನ್ನು ಕಮ್ಯೂನಿಸ್ಟರು ಸತತವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಬಹುಸಂಖ್ಯಾತ ಕೋಮುವಾದದ ಜೊತೆಗೆ, ಮುಸ್ಲಿಂ ಮೂಲಭೂತವಾದ ಹಾಗೂ ಖಲಿಸ್ತಾನಿ ಪ್ರತ್ಯೇಕತಾವಾದ ಎರಡನ್ನೂ ಕಮ್ಯೂನಿಸ್ಟರು ದೃಢವಾಗಿ ವಿರೋಧಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯೂನಿಸ್ಟರು ಮತ್ತು ಆರೆಸ್ಸೆಸ್ ನ ಪಾತ್ರದ ಬಗ್ಗೆಯೂ ಒಮ್ಮೆ ಹಿಂತಿರುಗಿ ನೋಡಬೇಕಿದೆ. ದೇಶ ವಿಭಜನೆಗೆ ದಾರಿ ಮಾಡಿಕೊಟ್ಟ ದ್ವಿ-ರಾಷ್ಟ್ರ ಸಿದ್ಧಾಂತವು ಮೊಹಮ್ಮದ್ ಅಲಿ ಜಿನ್ನಾ ಅವರ ಸೃಷ್ಟಿ ಮಾತ್ರವಾಗಿರಲಿಲ್ಲ. ಸಾವರ್ಕರ್ ಅದನ್ನು ಮೊದಲೇ ಮಂಡಿಸಿದ್ದರು. “ಶ್ರೀ ಜಿನ್ನಾ ಅವರ ದ್ವಿ-ರಾಷ್ಟ್ರ…