ಟ್ಯಾಗ್: ಭ್ರಷ್ಟಾಚಾರ

  • ನೋಟುಗಳ ಅಮಾನ್ಯೀಕರಣ: ಅಂದು ಕೊಟ್ಟ ಕಾರಣ ಭ್ರಷ್ಟಾಚಾರ ಮತ್ತು ಕಪ್ಪುಹಣ, ಭಯೋತ್ಪಾದನೆ ದಾಳಿ!!??

    2016ರ ನವೆಂಬರ್ 8, ರಾತ್ರಿ 8 ಗಂಟೆ. ಮೋದಿಯವರ ಮಾತುಗಳು ಪ್ರಸಾರವಾಗುತ್ತವೆ. “ನನ್ನ ಪ್ರೀತಿಯ ದೇಶವಾಸಿಗಳೇ, ನೀವು ಸಂತೋಷ ಮತ್ತು ಹೊಸ ಭರವಸೆಯೊಂದಿಗೆ ದೀಪಾವಳಿಯ ಹಬ್ಬದ ಋತುವನ್ನು ಮುಗಿಸಿದ್ದೀರಿ ಎಂದು ನಾನು ಭಾವಿಸುತ್ತೇನೆ. ಇಂದು, ನಾನು ಮಾತನಾಡುತ್ತೇನೆ. ಭ್ರಷ್ಟಾಚಾರ ಮತ್ತು ಕಪ್ಪುಹಣ ಈ ದೇಶದಲ್ಲಿ ಬೇರೂರಿರುವ ರೋಗಗಳು, ಅವು ನಮ್ಮ ಯಶಸ್ಸಿಗೆ ಅಡ್ಡಿಗಳಾಗಿವೆ. … ಜಾಗತಿಕ ಭ್ರಷ್ಟಾಚಾರದ ಶ್ರೇಯಾಂಕಗಳಲ್ಲಿ ನಾವು ತುಂಬಾ ಮೇಲಿನ ಸ್ಥಾನದಲ್ಲಿರುತ್ತೇವೆ. ಅಮಾಯಕರ ಮೇಲೆ ಭಯೋತ್ಪಾದನೆ ದಾಳಿ ಮಾಡುತ್ತದೆ. ಈ ಉಗ್ರರಿಗೆ ಯಾರು ಹಣ…

  • ಚುನಾವಣಾ ಬಾಂಡ್: ಬಿಜೆಪಿಯ ಸಂಘಟಿತ ಭ್ರಷ್ಟಾಚಾರ

    ಬೆಂಗಳೂರಿನ ತಿಲಕ್ ನಗರದ ಪೊಲೀಸರು ‘ಚುನಾವಣಾ ಬಾಂಡ್‌ ಗಳ ಸುಲಿಗೆ ಪ್ರಕರಣ’ದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ನಾಯಕರ ವಿರುದ್ದ ಎಫ್ ಐ ಆರ್ ದಾಖಲಿಸಿದ್ದಾರೆ. ಇದರಿಂದಾಗಿ ಬಿಜೆಪಿಯ ಸಂಘಟಿತ ಭ್ರಷ್ಟಾಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ, ಮಾಹಿತಿ ಹಕ್ಕು ಕಾಯಿದೆಯ ಉಲ್ಲಂಘನೆ ಮತ್ತು ಕ್ವಿಡ್ ಪ್ರೊ ಕ್ವೋಗೆ ಕಾರಣವಾಗುತ್ತದೆ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ವರ್ಷ…

Is this your new site? Log in to activate admin features and dismiss this message
ಲಾಗಿನ್