ಟ್ಯಾಗ್: ಪೇಟಿಎಂ ಕುಸಿತ
-
ಪೇಟಿಎಂ ಕುಸಿತ: ಹೂಡಿಕೆದಾರರ 15,000 ಕೋಟಿ ರೂ. ಕಣ್ಮರೆ
ನರೇಂದ್ರ ಮೋದಿಯವರ 10 ವರ್ಷಗಳ ಆಡಳಿತದ ಅಂತ್ಯದಲ್ಲಿ ಮತ್ತೊಂದು ಮೆಘಾ ಹಗರಣ ಬೆಳಕಿಗೆ ಬಂದಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಪರವಾನಗಿಯನ್ನು ರದ್ದುಪಡಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ರಿಸರ್ವ್ ಬ್ಯಾಂಕ್ ಈಗಾಗಲೇ ಹೊಸ ಗ್ರಾಹಕರನ್ನು ಸೇರಿಸಲು ನಿರ್ಬಂಧ ಮತ್ತು ಹಾಲಿ ಗ್ರಾಹಕರಿಂದ ಹಣ ಪಡೆಯುವುದನ್ನು ನಿಷೇಧಿಸುವ ಅನೇಕ ನಿರ್ಬಂಧಗಳನ್ನು ವಿಧಿಸಿದ್ದರೆ, ಆ ಕಂಪನಿಯ ಸಂಸ್ಥಾಪಕ ಮತ್ತು ಅದರ ದೊಡ್ಡ ಷೇರುದಾರರಾಗಿರುವ ಉತ್ತರ ಪ್ರದೇಶದ ವಿಜಯ್ ಶೇಖರ್ ಶರ್ಮಾ ಅವರು ಕಂಪನಿಯ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ. ಆರ್‌ಬಿಐ ಒತ್ತಾಯದ…