ಟ್ಯಾಗ್: ನವೆಂಬರ್‌ 8 ರಾತ್ರಿ 8

  • ನೋಟು ರದ್ದತಿಯ ಹಿಂದಿನ ಅಜೆಂಡಾ ಕುರಿತಂತೆ ನನ್ನ ಫೇಸ್ಬುಕ್‌ ಪೋಸ್ಟ್‌ ಗಳು

    “ಎತ್ತು ಕರು ಹಾಕಿತು: ಎಲ್ಲಾ ಕಾಲದ ಮಹಿಮೆ. ಎರಡು ಸಾವಿರದ ನೋಟಿನಲ್ಲಿ ‘ಚಿಪ್ಸ್‘ ಅಳವಡಿಸುವುದು ಸಾಧ್ಯವಾಗುವುದಾದರೆ, ಚುನಾವಣೆಯಲ್ಲಿ ಸಾವಿರಾರು ಕೋಟಿ ಕಪ್ಪುಹಣ ಚೆಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿಯಿಂದ ಕಪ್ಪುಹಣ ಹೊರತೆಗೆಯುವ ಘೋಷಣೆ ಮಾಡುವುದು ಸಾಧ್ಯವಾಗವುದಾರೆ, ರೈತರ ಕೃಷಿಭೂಮಿ ಕಿತ್ತು ಉದ್ಯಮಪತಿಗಳಿಗೆ ಕೊಡಲು, ಭೂಸ್ವಾಧೀನ ಮಸೂದೆಗೆ ತಿದ್ದುಪಡಿ ತಂದು 5 ಬಾರಿ ಸುಗ್ರೀವಾಜ್ಞೆ ಹೊರಡಿಸಿ ವಿಫಲವಾದ ಸರ್ಕಾರವೊಂದು, ‘ಎಲ್ಲರಿಗೂ ನಿವೇಶನ‘ ಕೊಡುವ ಭರವಸೆ ನೀಡಬಹುದಾದರೆ, ಉದ್ಯಮಪತಿಗಳು ಬ್ಯಾಂಕುಗಳಿಂದ ಪಡೆದ ಸಾಲ ಮನ್ನಾ ಮಾಡುವವರೇ, ಬೇನಾಮಿ ಆಸ್ತಿ ವಶಪಡಿಸಿಕೊಳ್ಳುತ್ತೇವೆ ಎಂದು…