ಟ್ಯಾಗ್: ಟೊಯೋಟಾ ಕಾರ್ಮಿಕರ ಹೋರಾಟ ಎಸ್ ಎಂ ಕೃಷ್ಣ ಡಿಕೆ ಶಿವಕುಮಾರ್ ಸಿಐಟಿಯು ಸಿ.ಎಂ. ಲಿಂಗಪ್ಪ ಬಿ
-
Toyota workers ‘ಟೊಯೋಟ’ ಎಂಬ ರಾಕ್ಷಸನ ದವಡೆಯಲ್ಲಿ ಜೀವ ಬಿಡುತ್ತಿರುವ ಕಾರ್ಮಿಕರು
‘ಐಕ್ಯರಂಗ’ (ಇಂದಿನ ‘ಜನಶಕ್ತಿ’) ವಾರ ಪತ್ರಿಕೆಯ ಫೆಬ್ರವರಿ 24, 2002 ರ ಸಂಚಿಕೆಯಲ್ಲಿ ಪ್ರಕಟವಾದ ನನ್ನದೊಂದು ಲೇಖನ. ಹೊಸ ವರ್ಷ ಕಾರ್ಮಿಕರ ಪಾಲಿಗೆ ಹೊಸ ಭರವಸೆ ತರಲಿಲ್ಲ. ಮತ್ತದೇ ಆತಂಕ. ಅದೇ ಭಯ. ಅದೇ ಅತಂತ್ರ ಸ್ಥಿತಿ. ಅದೇ ನೋವು ನರಳುವಿಕೆಯಿಂದಲೇ ಕೆಲಸ ಮಾಡಬೇಕಾದ ಒತ್ತಡ. ಹೊಸ ವರ್ಷದಲ್ಲಿ ಈ ಸಂಕಟಗಳು ಮತ್ತಷ್ಟು ಹೆಚ್ಚುವ ಬೀತಿ. ಹೊಸ ವರ್ಷವನ್ನು ಹೊಸ ಹರುಷದೊಂದಿಗೆ ಸ್ವಾಗತಿಸಬೇಕು ಅಂದುಕೊಂಡರೂ ಅದು ಸಾಧ್ಯವಾಗುತ್ತಿಲ್ಲ. ನಾಳೆಗಳ ಕುರಿತು ಸುಂದರ ಕನಸುಗಳನ್ನು ಕಂಡಿದ್ದ ಯುವ ಮನಸ್ಸುಗಳಿಗೆ…