ಟ್ಯಾಗ್: ಗಾರ್ಮೆಂಟ್ ವರ್ಕರ್ಸ್ ಸ್ಟ್ರೈಕ್ ಸಿಐಟಿಯು ಅಶೋಕ ಸಾಮ್ರಾಟ್ ಬೆಂಗಳೂರು

  • ಸಾಮ್ರಾಟ್ ಅಶೋಕ ಗಾರ್ಮೆಂಟ್ ಕಾರ್ಮಿಕರ ಹೋರಾಟ

    ನಗರದಲ್ಲಿ 22 ಕಾರ್ಖಾನೆ ಹೊಂದಿರುವ ಸುಮಾರು ಏಳು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿರುವ ಅಶೋಕ ಸಾಮ್ರಾಟ್ ಸಿದ್ದ ಉಡುಪು (EK ಗಾರ್ಮೆಂಟ್ಸ್) ಕಾರ್ಖಾನೆಯ ಕಾರ್ಮಿಕರು ತಮ್ಮ ಹೋರಾಟವನ್ನು ತೀರ್ವಗೊಳಿಸಿದ್ದಾರೆ. 1996ರ ಮಾರ್ಚ್ 15 ರಂದು ಸಿಐಟಿಯು ಸಂಯೋಜಿತ ಬೆಂಗಳೂರು ಜಿಲ್ಲಾ ಗಾರ್ಮೆಂಟ್ಸ್ ವರ್ಕರ್ಸ್ ಯೂನಿಯನ್ನಿನ ಅಧ್ಯಕ್ಷರು ಹಾಗೂ ಸಿಐಟಿಯು ಜಿಲ್ಲಾ ಮುಖಂಡರಾದ ಆರ್. ಶ್ರೀನಿವಾಸ್ ವಿಧಾನಸೌಧದ ಎದುರು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವುದರ ಮೂಲಕ ಹೋರಾಟವನ್ನು ತೀರ್ವಗೊಳಿಸಿದರು. ಕನಿಷ್ಠ ಸೌಲಭ್ಯವಿಲ್ಲ ಶೇಕಡ 95 ರಷ್ಟು ಮಹಿಳೆಯರೇ ಇರುವ…

Is this your new site? Log in to activate admin features and dismiss this message
ಲಾಗಿನ್