ಟ್ಯಾಗ್: ಒಂದು ಟ್ಯಾಕ್ಸಿಯ ಕತೆ
-
ಒಂದು ಟ್ಯಾಕ್ಸಿಯ ಕತೆ
ನಾನೊಂದು ಟ್ಯಾಕ್ಸಿ. ನನ್ನ ಹೆಸರು ಇಂಡಿಕಾ. ನನ್ನ ತಂದೆ ಟಾಟಾ. ನನ್ನ ಸಾಕು ತಂದೆ ಒಬ್ಬ ಬಡ ಚಾಲಕ. 9 ವರ್ಷಗಳ ಹಿಂದೆ ಅಂದರೆ 2006ರಲ್ಲಿ ಮೂರೂವರೆ ಲಕ್ಷ ಕೊಟ್ಟು ನನ್ನನ್ನು ಖರೀದಿಸಿದ. ನನ್ನನ್ನು ಖರೀದಿಸಿಲು ಆತನ ಬಳಿ ಹಣ ಇರಲಿಲ್ಲ. ಖಾಸಗಿ ಬ್ಯಾಂಕೊಂದರಲ್ಲಿ ಮೂರು ಲಕ್ಷ ಸಾಲ, ಖಾಸಗಿ ಲೇವಾದೇವಿದಾರರಿಂದ ಐವತ್ತು ಸಾವಿರ ಸಾಲ ಪಡೆದಿದ್ದ. ಬ್ಯಾಂಕ್ ಸಾಲದ ಕಂತು, ಖಾಸಗೀ ಲೇವಾದೇವಿದಾರರ ಬಡ್ಡಿ ಕಟ್ಟಲು, ಜೊತೆಗೆ ನಾಲ್ಕು ಸದಸ್ಯರ ತನ್ನ ಕುಟುಂಬ ನಿರ್ವಹಣೆ ಮಾಡಲು,…