ವರ್ಗ: ಮೋದಿಯವರ ಭರವಸೆಗಳು

  • ಮೋದಿ ಭರವಸೆಯಂತೆ 2022ರೊಳಗೆ ಎಲ್ಲರಿಗೂ ವಸತಿ ದೊರಕಿತೆ?

    ಮೋದಿ ಸರ್ಕಾರ 11 ವರ್ಷಗಳ ಆಡಳಿತ ಪೂರೈಸಿದ ಸಂದರ್ಭದಲ್ಲಿ, ‘ಪ್ರಧಾನ ಮಂತ್ರಿ ಆವಾಸ್ ಯೋಜನೆ’ (PMAY) ಅಡಿಯಲ್ಲಿ ಒಟ್ಟು ಸುಮಾರು 4 ಕೋಟಿ 20 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, 2014ರಲ್ಲಿ ಇದೇ ಸರ್ಕಾರ ಹೇಳಿದ್ದು “2022ರ ವೇಳೆಗೆ ಎಲ್ಲರಿಗೂ ಕೈಗೆಟಕುವ ದರದಲ್ಲಿ ವಸತಿ ಒದಗಿಸುತ್ತೇವೆ” ಎಂದು. ಇದನ್ನು “ಮೋದಿ ಮನೆ ಇಲ್ಲದ ಎಲ್ಲರಿಗೂ ಮನೆ ಕಟ್ಟಿಸಿಕೊಡುತ್ತಾರೆ” ಎಂದೇ ಪ್ರಚಾರ ಮಾಡಿದರು. ಮನೆ ಇಲ್ಲದ ಕೋಟ್ಯಾಂತರ ಕುಟುಂಬಗಳು ಸ್ವಂತ ಮನೆ ಹೊಂದುವ ಕನಸು ಕಂಡರು.…

Is this your new site? Log in to activate admin features and dismiss this message
ಲಾಗಿನ್