ವರ್ಗ: ಕ್ರೀಡೆ

  • ಏಷ್ಯನ್‌ ಗೇಮ್ಸ್‌- 2026: ನಾಲ್ಕನೇ ಸ್ಥಾನ ಕಾಯ್ದುಕೊಂಡ ಭಾರತ

    ಐಪಿಎಲ್, ಬಿಸಿಸಿಐ ಮತ್ತು ಇತರ ಕ್ರೀಡಾ ಸಂಘಟನೆಗಳಲ್ಲಿ ಭ್ರಷ್ಟಾಚಾರ ಮತ್ತು ರಾಜಕೀಯ ಹಸ್ತಕ್ಷೇಪ ಸಾಮಾನ್ಯವಾಗಿದೆ. ಇವೆಲ್ಲದರ ನಡುವೆಯೂ ಭಾರತ 21 ಚಿನ್ನ, 27 ಬೆಳ್ಳಿ, 37 ಕಂಚಿನ ಪದಕಗಳೊಂದಿಗೆ ಒಟ್ಟು 85 ಪದಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಕಾಯ್ದುಕೊಂಡಿತು. ಕ್ರೀಡಾಭಿಮಾನಿಗಳನ್ನು ರೋಮಾಂಚನಗೊಳಿಸಿದ ಏಷ್ಯನ್ ಗೇಮ್ಸ್ ಸಂಭ್ರಮ 2026ರ ಅಕ್ಟೋಬರ್‌ 4ರಂದು ವೈಭವದಿಂದ ಮುಕ್ತಾಯಗೊಂಡಿತು. ಜಪಾನ್‌ನ ನಗೋಯಾ ನಗರದ ಮಿಜುಹೊ ಪಾರ್ಕ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಅನ್ನು ಅದ್ದೂರಿಯಾಗಿ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ನಿರ್ವಹಣೆ ಪ್ರಶಂಸೆಗೆ ಪಾತ್ರವಾಗಿದೆ.…