ವರ್ಗ: ಕಾರ್ಮಿಕ ಚಳವಳಿ
-
ಸಿಐಟಿಯು ಸ್ಥಾಪನೆ, ನಂತರದ ಐಕ್ಯ ಚಳುವಳಿ ಕಟ್ಟಿದ ಅದರ ಪಾತ್ರ
ಭಾರತದ ಕಾರ್ಮಿಕ ಚಳವಳಿಯ ಇತಿಹಾಸದಲ್ಲಿ ಸಿಐಟಿಯು ವಹಿಸಿದ ಪಾತ್ರ ಅಗಾಧವಾದುದು. ಕಾರ್ಮಿಕ ವರ್ಗವನ್ನು ಒಗ್ಗೂಡಿಸುವ ಉದ್ದೇಶದಿಂದ ಸಿಐಟಿಯು ಅವಿರತ ಹೋರಾಟ ನಡೆಸುತ್ತಿದೆ. ಎಷ್ಟೇ ಏರಿಳಿತಗಳಿದ್ದರೂ ಕಾರ್ಮಿಕರ ಪರವಾಗಿ, ಕಾರ್ಮಿಕ ಹಕ್ಕುಗಳಿಗಾಗಿ ಮುಂದೆ ಸಾಗುತ್ತಿದೆ. ನಿರಂತರವಾಗಿ ಕಾರ್ಮಿಕ ಜಗತ್ತನ್ನು ಜಾಗೃತಗೊಳಿಸುತ್ತಿದೆ. ಸಿಐಟಿಯು ಸ್ಥಾಪನೆ, ನಂತರದ ಐಕ್ಯ ಚಳುವಳಿ ಕಟ್ಟುವುದರಲ್ಲಿ ಅದರ ಪಾತ್ರವನ್ನು ಸಂಕ್ಷಪ್ತವಾಗಿ ಕೊಡುವ ಪ್ರಯತ್ನ ಇಲ್ಲಿದೆ. ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) 1970ರ ಮೇ 30ರಂದು ಕೊಲ್ಕತ್ತ ನಗರದಲ್ಲಿ ಸ್ಥಾಪನೆಯಾಯಿತು. ಈ ಅವಧಿಯಲ್ಲಿ ಸಿಐಟಿಯು…