ವರ್ಗ: ಕಥೆ

  • ಮೊಮ್ಮಗಳಿಗೆ ಅಜ್ಜಿ ಹೊಲಿದ ಫ್ರಾಕ್‌

    (ಒಂದು ಭಾವನಾತ್ಮಕ ಕಥೆ) ರೀ… ಫ್ರಾಕ್‌ ಚೆನ್ನಾಗಿದೆಯಾ ನೋಡಿ ಬನ್ನಿ. ಕೊಠಡಿಯಲ್ಲಿದ್ದ ಪತಿಯನ್ನು ಕರೆಯುತ್ತಾಳೆ ಸುನಂದ. “ಯಾರಿಗೇ… ಫ್ರಾಕ್‌ ಹೊಲಿದಿದ್ದೀಯಾ?” ಎನ್ನುತ್ತಾ ಕೊಠಡಿಯಿಂದ ಹೊರಗೆ ಬರುತ್ತಾನೆ ಆನಂದ. ಮಡದಿ ತೋರಿಸಿದ ಹೆಣ್ಣು ಮಗುವಿನ ಫ್ರಾಕ್‌ ನೋಡುತ್ತಾ, “ತುಂಬಾ ಚೆನ್ನಾಗಿದೆ ಸುನಂದ, ಇದು ನಮ್ಮ ಪುಟ್ಟಿ ಹಾಕೊಂಡ್ರೆ ಎಷ್ಟ್‌ ಚಂದ ಕಾಣುಸ್ತಾಳೆ ಅಲ್ವಾ?” ಎನ್ನುತ್ತಾನೆ. “ನಮ್‌ ಪುಟ್ಟೀಗೆ ಕಣ್ರಿ ಫ್ರಾಕ್‌ ಹೊಲಿದಿರೋದು.” “ಹೌದಾ? ಆದ್ರೆ ಅವಳಿಗೆ ತಲುಪಿಸೋದು ಹೇಗೆ?” ನಾನೇ ಕೊಟ್ಟು ಬರೋಣ ಅಂದ್ಕೊಂಡಿದ್ದೀನಿ. ನಮಗೆ ಮಗನ ಮನೆ…