ಟ್ಯಾಗ್: 99 ಲಕ್ಷ ಹೆಸರು ಡಿಲೀಟ್

  • ಕರ್ನಾಟಕದಲ್ಲಿ ಸ್ಥಳಾಂತರಗೊಂಡ, ಗೈರಾದ ಆ 76 ಲಕ್ಷ ಮತದಾರರು ಯಾರು?

    ಕರ್ನಾಟಕದಲ್ಲಿ ಎಸ್‌ಐಆರ್‌ ಪ್ರಕ್ರಿಯೆ ಮುಗಿದಿದೆ. ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದೆ. ಒಟ್ಟು 99,76,625 ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಎಸ್‌ಐಆರ್ ವಿರುದ್ದ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೂ, ಷರತ್ತುಗಳಲ್ಲಿ ಸ್ವಲ್ಪಮಟ್ಟಿಗೆ ಸಡಿಲಗೊಳಿಸಿದರೂ, ಇಷ್ಟು ದೊಡ್ಡ ಪ್ರಮಾಣದ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಇದು, ಎಸ್‌ಐಆರ್‌ ಕುರಿತು ರಾಜ್ಯದ ಮತದಾರರಿಗಿದ್ದ ಆತಂಕವನ್ನು ದೃಢಪಡಿಸಿದೆ. ಮೃತಪಟ್ಟವರು ಮತ್ತು ನಕಲು ಮತದಾರರನ್ನು ಹೊರತುಪಡಿಸಿದರೆ, ಪಟ್ಟಿಯಿಂದ ಹೊರಹಾಕಿದ ಉಳಿದ 76,25,800 ಮತದಾರರು ಯಾರು? 65,45,679 ಮತದಾರರು…