ಟ್ಯಾಗ್: ವಲಸೆ ಕಾರ್ಮಿಕರು

  • ವಲಸೆ ಕಾರ್ಮಿಕರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳಲಿರುವ ಎಸ್‌ಐಆರ್‌

    ಕರ್ನಾಟಕದಲ್ಲೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆಯುತ್ತಿದೆ. ಕೇವಲ 112 ದಿನಗಳ ಅವಧಿಯಲ್ಲಿ 5.52 ಕೋಟಿ ಮತದಾರರ ಎಸ್‌ಐಆರ್‌ ಪ್ರಕ್ರಿಯೆ ಮುಗಿಯುತ್ತದೆ! ಇಷ್ಟು ಕಡಿಮೆ ಸಮಯಾವಕಾಶ ಯಾಕಾಗಿ? ಇಷ್ಟಕ್ಕೂ ಎಸ್‌ಐಆರ್‌ ನ ಕಠಿಣ ನಿಯಮಗಳು ಯಾಕಾಗಿ? ನಾವು ಈ ದೇಶದ ಪ್ರಜೆಗಳು ಎಂಬುದಕ್ಕೆ ದಾಖಲೆಗಳನ್ನು ತೋರಿಸಬೇಕೆ? ನಾವಿಲ್ಲಿ ಜೀವನ ನಡೆಸುತ್ತಿರುವುದೇ ಸಾಕಲ್ಲವೇ? ನಮ್ಮ ತಂದೆ, ತಾಯಿ, ತಾತ, ಅಜ್ಜಿ ಭಾರತದಲ್ಲೇ ಜೀವನ ನಡೆಸಿರುವುದು ನಿಜವಲ್ಲವೇ? ಇದಕ್ಕೆ ದಾಖಲೆಗಳನ್ನು ತೋರಿಸಬೇಕೆ? ಇಷ್ಟಕ್ಕೂ ಯಾಕಾಗಿ ಇಷ್ಟೊಂದು…