ಟ್ಯಾಗ್: ಮತ ಕಳ್ಳತನ
-
ʻಫಿಲಿಭಿತ್ ಮಾದರಿʼ: ಮತ ಕಳ್ಳತನಕ್ಕೆ ಮತ್ತೊಂದು ಕಳ್ಳಹಾದಿ!
ಈಗ ಪ್ರಕಟವಾಗಿರುವ ಎಸ್ಐಆರ್ ನ ಅಂತಿಮ ಮತದಾರರ ಪಟ್ಟಿಯಲ್ಲಿ ನಿಮ್ಮ ಎಪಿಕ್ ನಂಬರ್, ನಿಮ್ಮ ಹೆಸರು ಸರಿಯಾಗಿಯೇ ಇದೆ. ಅದನ್ನು ನೀವು ಖಾತರಿ ಪಡಿಸಿಕೊಂಡಿರುತ್ತೀರಿ. ಚುನಾವಣೆ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಎಪಿಕ್ ನಂಬರಿನ ಮುಂದೆ ಬೇರೆ ವ್ಯಕ್ತಿಯ ಹೆಸರು ಕಂಡುಬಂದರೆ? ಪಟ್ಟಿಯಲ್ಲಿ ಹೆಸರು ಬೇರೆಯಾಗಿದ್ದರೆ? ಇದೂ ಸಾಧ್ಯವೇ? ಎಂಬ ಪ್ರಶ್ನೆ ಮೂಡುತ್ತದೆಯೇ? ಉತ್ತರ ಪ್ರದೇಶದ ಫಿಲಿಭಿತ್ ಕ್ಷೇತ್ರದಲ್ಲೇ ಬರೋಬ್ಬರಿ 13,500 ಜನರ ಮತಗಳು ಈ ರೀತಿ ಮಾಯವಾಗಿರುವ ಸುದ್ದಿಗಳು ಹೊರಬಂದಿವೆ. ಪತ್ರಿಕೆಗಳು ಈ ಬೆಳವಣಿಗೆಗೆ ‘‘ಫಿಲಿಭಿತ್…