ಟ್ಯಾಗ್: ಧರ್ಮಸ್ಥಳ ಗ್ರಾಮ
-
ಧರ್ಮಸ್ಥಳ ಗ್ರಾಮ: ಏನಿದು ಪದ್ಮಲತಾ ಪ್ರಕರಣ
ಧರ್ಮಸ್ಥಳ ಗ್ರಾಮದಲ್ಲಿ ತಾನು ಸ್ವಚ್ಛತಾ ಕಾರ್ಯದಲ್ಲಿ ನಿಯುಕ್ತನಾಗಿದ್ದವನಾಗಿದ್ದು, ಆ ಅವಧಿಯಲ್ಲಿ ಒತ್ತಾಯಪೂರ್ವಕವಾಗಿ ಹಲವಾರು ದೇಹಗಳನ್ನು ಹೂಳುವ ಕೆಲಸ ಮಾಡಿದ್ದೇನೆಂದು ಅನಾಮಧೇಯ ವ್ಯಕ್ತಿಯೊಬ್ಬರ ದೂರು, ನಂತರದ ಬೆಳವಣಿಗೆಗಳನ್ನು ರಾಜ್ಯ, ದೇಶ ಮಾತ್ರವಲ್ಲದೆ ಜಗತ್ತಿನ ಮಾಧ್ಯಮಗಳು ಸುದ್ದಿಮಾಡುತ್ತಿವೆ. ರಾಜ್ಯ ಸರ್ಕಾರದಿಂದ ಎಸ್ ಐಟಿ ರಚನೆಯಾಗಿ ತನಿಖೆಯೂ ಆರಂಭವಾಗಿದೆ. ಅಸ್ತಿಪಂಜರಗಳನ್ನು ಹುಡುಕುವ ಕಾರ್ಯವೂ ಅಲ್ಲಿ ನಡೆಯುತ್ತಿದೆ. ಲಕ್ಷಾಂತರ ಜನರ ದೃಷ್ಟಿ ಅತ್ತಕಡೆಯೇ ಇದೆ. ಈ ಸಂದರ್ಭದಲ್ಲಿ 1986ರಲ್ಲಿ ಹತ್ಯೆಗೀಡಾದ ವಿಧ್ಯಾರ್ಥಿನಿ ಪದ್ಮಲತಾ ಪ್ರಕರಣದ ಕುರಿತು ಜನರು ಮತ್ತೆ ಮಾತನಾಡತೊಡಗಿದ್ದಾರೆ. ಈ ಪ್ರಕರಣ…