ಟ್ಯಾಗ್: ಜಿಯೋ
-
ಸ್ಟಾರ್ ಲಿಂಕ್ ಸೇವೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಜಿಯೋ ಮತ್ತು ಏರ್‌ಟೆಲ್: ಅದರ ಜೊತೆಗಿನ ಒಪ್ಪಂದದ ಒಳಗುಟ್ಟೇನು?
ಭಾರತೀಯ ದೂರಸಂಪರ್ಕ ವಲಯದಲ್ಲಿ ಇತ್ತೀಚಿನ ಒಪ್ಪಂದಗಳಿಗೆ ಭೂಮಿಕೆ ಏನಿದೆ? ಯಾವ ಆಧಾರದ ಮೇಲೆ, ಯಾರ ಪ್ರಯೋಜನಕ್ಕಾಗಿ ಈ ಒಪ್ಪಂದ ನಡೆಯಿತು? ಇದು ಯಾವ ಬೆಳವಣಿಗೆಗಳಿಗೆ ಕಾರಣವಾಗುತ್ತದೆ? ನಿನ್ನೆಯವರೆಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಂಪನಿಗಳು ಒಂದರ ನಂತರ ಒಂದರಂತೆ ಒಪ್ಪಂದಗಳನ್ನು ಮಾಡಿಕೊಳ್ಳುವುದರಲ್ಲಿನ ಒಳಗುಟ್ಟೇನು? ಇವು ಬಾಹ್ಯಾಕಾಶದ ಮೇಲಿನ ಏಕಸ್ವಾಮ್ಯಕ್ಕೆ ಕಾರಣವಾಗುತ್ತಿವೆಯೇ? ಹಾಗೇನಾದರೂ ನಡೆದರೆ, ರಾಷ್ಟ್ರೀಯ ಭದ್ರತೆ ಮತ್ತು ದೇಶದ ಸಾರ್ವಭೌಮತ್ವ ಎಂಬುದಕ್ಕೆ ಅರ್ಥವೇನಿದೆ? ಸ್ಟಾರ್‌ಲಿಂಕ್ ಜೊತೆ ಜಿಯೋ ಮತ್ತು ಏರ್‌ಟೆಲ್‌ನ ಒಪ್ಪಂದಗಳು ಎತ್ತಿರುವ ಪ್ರಶ್ನೆಗಳಿವು. ದೇಶದಲ್ಲಿ ಉಪಗ್ರಹ ಆಧಾರಿತ…
-
ಜಿಯೋ, ಏರ್ಟೆಲ್ ರೀಚಾರ್ಜ್ ದರ ಹೆಚ್ಚಳ
ಜನರ ಮೇಲೆ 20,000 ಕೋಟಿ ರೂಗಳ ಹೆಚ್ಚಿನ ಹೊರೆ ಯಾವುದೇ ವ್ಯವಹಾರದಲ್ಲಿ ಸ್ಪರ್ಧಾತ್ಮಕತೆ ಇದ್ದರೆ, ಕಂಪನಿಗಳು ಗ್ರಾಹಕರನ್ನು ಸೆಳೆಯಲು ಪೈಪೋಟಿಗಿಳಿದು ತಮ್ಮ ಉತ್ಪನ್ನಗಳ/ ಸೇವೆಗಳ ದರ ಕಡಿಮೆ ಮಾಡುತ್ತವೆ, ಇದರಿಂದ ಗ್ರಾಹಕರಿಗೆ ಅಗ್ಗದ ದರದಲ್ಲಿ ಸರಕು/ಸೇವೆಗಳು ದೊರೆಯುತ್ತವೆ ಎಂದು ಹೇಳುವವರಿದ್ದಾರೆ. ಮುಕ್ತ ಆರ್ಥಿಕ ನೀತಿಗಳ ಪರವಾಗಿ ಇರುವವರೂ ಇದನ್ನೇ ಹೇಳುತ್ತಾರೆ. ಕಂಪನಿಗಳು/ ವ್ಯಾಪಾರಸ್ಥರು ಒಬ್ಬರಿಗೊಬ್ಬರು ಪ್ರತಿಸ್ಪರ್ಧಿಗಳಂತೆ ಬಿಂಬಿಸುತ್ತಾ, ಸ್ಪರ್ಧಾತ್ಮಕವಾಗಿ ವರ್ತಿಸುತ್ತಾರಾದರೂ, ಬೆಲೆ ನಿರ್ಧರಿಸುವಲ್ಲಿ ಇವರೆಲ್ಲಾ ಒಂದಾಗುತ್ತಾರೆ. ಇದಕ್ಕೊಂದು ಉದಾಹರಣೆ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ಹೆಚ್ಚಿಸಿದ ರೀಚಾರ್ಜ್…