ಟ್ಯಾಗ್: ಚುನಾವಣಾ ಬಾಂಡ್

  • ಚುನಾವಣಾ ಬಾಂಡ್: ಬಿಜೆಪಿಯ ಸಂಘಟಿತ ಭ್ರಷ್ಟಾಚಾರ

    ಬೆಂಗಳೂರಿನ ತಿಲಕ್ ನಗರದ ಪೊಲೀಸರು ‘ಚುನಾವಣಾ ಬಾಂಡ್‌ ಗಳ ಸುಲಿಗೆ ಪ್ರಕರಣ’ದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ನಾಯಕರ ವಿರುದ್ದ ಎಫ್ ಐ ಆರ್ ದಾಖಲಿಸಿದ್ದಾರೆ. ಇದರಿಂದಾಗಿ ಬಿಜೆಪಿಯ ಸಂಘಟಿತ ಭ್ರಷ್ಟಾಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ. ಚುನಾವಣಾ ಬಾಂಡ್‌ಗಳು ಅಸಾಂವಿಧಾನಿಕ, ಮಾಹಿತಿ ಹಕ್ಕು ಕಾಯಿದೆಯ ಉಲ್ಲಂಘನೆ ಮತ್ತು ಕ್ವಿಡ್ ಪ್ರೊ ಕ್ವೋಗೆ ಕಾರಣವಾಗುತ್ತದೆ ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ಈ ವರ್ಷ…

  • 35 ಔಷಧೀಯ ಕಂಪನಿಗಳಿಂದ 1000 ಕೋಟಿ ರೂ. ಚುನಾವಣಾ ಬಾಂಡ್‌

    ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲವಾದ ಮತ್ತು ಐಟಿ ಇಲಾಖೆಯಿಂದ ದಾಳಿ ಎದುರಿಸಿದ 7 ಫಾರ್ಮಾ ಕಂಪನಿಗಳು ಲೂಟಿಕೋರರಿಗೆ ಲೂಟಿ ಮಾಡಲು ಯಾವ ಮಾರ್ಗವಾದರೇನು? ಅಂತಹವರಿಗೆ ಸಹೃಧಯ ಎಂಬುದೇ ಇರುವುದಿಲ್ಲ.  ಅದನ್ನು ನಾವು, ರಸ್ತೆ, ರೈಲ್ವೇ, ವಿಮಾನ, ವಿದ್ಯುತ್, ನೀರು, ಶಿಕ್ಷಣ, ಆರೋಗ್ಯ ಇಂತಹ ಸಾರ್ವಜನಿಕ ಮೂಲಭೂತ ಸೌಕರ್ಯಗಳ ಕ್ಷೇತ್ರಗಳಲ್ಲಿ ಖಾಸಗಿಯವರಿಗೆ ಪಾಲು ನೀಡಿಯೋ, ಅಥವಾ ಸಂಪೂರ್ಣವಾಗಿ ಖಾಸಗಿಯವರಿಗೇ ಕೊಡುವ ಮೂಲಕವೋ ಆಳುವ ಬಂಡವಾಳಶಾಹಿ ರಾಜಕೀಯ ಪಕ್ಷಗಳು ‘ಕೊಡು ಕೊಳ್ಳುವ ವ್ಯವಹಾರ’ ಮಾಡುವುದನ್ನು ನೋಡಿದ್ದೇವೆ.  ಆದರೆ, ಬಿಜೆಪಿ ಪಕ್ಷವು ಜನರ…