ಟ್ಯಾಗ್: ಉಗ್ರರ ದಾಳಿ
-
ಪುಲ್ವಾಮ ದಾಳಿ: ಉತ್ತರ ಸಿಗದ ಹಲವು ಪ್ರಶ್ನೆಗಳು
2019ರ ಲೋಕಸಭಾ ಚುನಾವಣೆಗೆ ಕೇವಲ 3 ತಿಂಗಳು ಬಾಕಿ ಇದೆ ಎನ್ನುವಾಗ, ಜಮ್ಮು- ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರ ದಾಳಿ ನಡೆದು, ನಮ್ಮ 40 ಯೋಧರು ಪ್ರಾಣತೆತ್ತರು. ಈ ದಾಳಿಯ ಹೊಣೆಯನ್ನು ಮೋದಿ ಸರಕಾರವೇ ಹೊರಬೇಕಿತ್ತು. ಆದರೆ, ಸೈನಿಕರ ಸಾವನ್ನು ನಂತರದ ಲೋಕಸಭಾ ಚುನಾವಣೆಯ ಲಾಭಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರ ಬಳಸಿಕೊಂಡಿತು. ಅಂತಿಮವಾಗಿ, ಮೇ 2019 ರಲ್ಲಿ ನಡೆದ ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿ ಶೇ. 37 ಮತಗಳನ್ನಷ್ಟೇ ಪಡೆದು, ಲೋಕಸಭೆಯಲ್ಲಿ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಆದರೆ,…