ಟ್ಯಾಗ್: ಎಲೋನ್ ಮಸ್ಕ್

  • ಸ್ಟಾರ್‌ಲಿಂಕ್ ಒಪ್ಪಂದ: ಜಿಯೋ, ಏರ್‌ಟೆಲ್ ನಡೆ ಹಿಂದಿನ ರಹಸ್ಯವೇನು?

    ಭಾರತೀಯ ದೂರಸಂಪರ್ಕ ವಲಯದಲ್ಲಿ ಇತ್ತೀಚಿನ ಒಪ್ಪಂದಗಳಿಗೆ ಭೂಮಿಕೆ ಏನಿದೆ? ಯಾವ ಆಧಾರದ ಮೇಲೆ, ಯಾರ ಪ್ರಯೋಜನಕ್ಕಾಗಿ ಈ ಒಪ್ಪಂದ ನಡೆಯಿತು? ಇದು ಯಾವ ಬೆಳವಣಿಗೆಗಳಿಗೆ ಕಾರಣವಾಗುತ್ತದೆ? ನಿನ್ನೆಯವರೆಗೂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಕಂಪನಿಗಳು ಒಂದರ ನಂತರ ಒಂದರಂತೆ ಒಪ್ಪಂದಗಳನ್ನು ಮಾಡಿಕೊಳ್ಳುವುದರಲ್ಲಿನ ಒಳಗುಟ್ಟೇನು? ಇವು ಬಾಹ್ಯಾಕಾಶದ ಮೇಲಿನ ಏಕಸ್ವಾಮ್ಯಕ್ಕೆ ಕಾರಣವಾಗುತ್ತಿವೆಯೇ? ಹಾಗೇನಾದರೂ ನಡೆದರೆ, ರಾಷ್ಟ್ರೀಯ ಭದ್ರತೆ ಮತ್ತು ದೇಶದ ಸಾರ್ವಭೌಮತ್ವ ಎಂಬುದಕ್ಕೆ ಅರ್ಥವೇನಿದೆ? ಸ್ಟಾರ್‌ಲಿಂಕ್ ಜೊತೆ ಜಿಯೋ ಮತ್ತು ಏರ್‌ಟೆಲ್‌ನ ಒಪ್ಪಂದಗಳು ಎತ್ತಿರುವ ಪ್ರಶ್ನೆಗಳಿವು. ದೇಶದಲ್ಲಿ ಉಪಗ್ರಹ ಆಧಾರಿತ…