ಆಟೋ ಸಿದ್ದಯ್ಯ
ವರ್ತಮಾನದ ಸುದ್ದಿಗಳ ಪರದೆಯ ಹಿಂದಿನ ಸತ್ಯಗಳನ್ನು ಬಯಲುಗೊಳಿಸುವುದು, ‘ಪ್ರಾಮಾಣಿಕ’ ರಾಜಕಾರಣಿಗಳು ಹೊದಿಸಿರುವ ಭ್ರಷ್ಟಾಚಾರದ ಮೇಲಿನ ಹೊದಿಕೆ ಸರಿಸುವುದು, ಏಕಸ್ವಾಮ್ಯ ಬಂಡವಾಳಶಾಹಿ ಮತ್ತು ರಾಜಕೀಯ ಪಕ್ಷಗಳ ಮೈತ್ರಿಯನ್ನು ಬಹಿರಂಗಗೊಳಿಸುವುದು, ಜನಸಾಮಾನ್ಯರ ಇಂದಿನ ಹಲವು ಬಗೆಯ ಸಂಕಷ್ಟಗಳಿಗೆ ಕಾರಣಗಳನ್ನು ಹುಡುಕುವುದು, ಇತ್ಯಾದಿ ಬರಹಗಳು.